ಆಬೆಲ್
ಆದಂನ ಎರಡನೆಯ ಮಗ. ಅಣ್ಣ ಕೇನ್ ಈತ ಅಬೆಲ್ಲನನ್ನು ಕೊಂದ ವಿಷಯ ಜೆನಿಸಿಸ್‍ನಲ್ಲಿ ವರ್ಣಿತವಾಗಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ